ಭಾರತೀಯ ಸಂಸ್ಕೃತಿ, ವೈದಿಕ ಅಧ್ಯಯನಗಳು, ಬೌದ್ಧಧರ್ಮ, ತಂತ್ರ ಮತ್ತು ಜೈನ ಧರ್ಮವನ್ನು ಅನ್ವೇಷಿಸುವ 100 ಕ್ಕೂ ಹೆಚ್ಚು ವಿದ್ವತ್ಪೂರ್ಣ ಕೃತಿಗಳನ್ನ ಬರೆದು, ಸಂಪಾದಿಸಿ ಮತ್ತು ಅನುವಾದಿಸಿದ್ದಾರೆ, ಶಾಸ್ತ್ರೀಯ ಜ್ಞಾನ ಮತ್ತು ಸಮಕಾಲೀನ ಶೈಕ್ಷಣಿಕ ಪ್ರವಚನಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಿದ್ದಾರೆ.
20+
ವರ್ಷಗಳ ಅನುಭವಿ
100+
ರಚಿಸಿದ ಕೃತಿಗಳು
ಎರಡು ದಶಕಗಳಿಗೂ ಹೆಚ್ಚಿನ ಶೈಕ್ಷಣಿಕ ಅನುಭವದೊಂದಿಗೆ, ಬೋಧನೆ, ಸಂಶೋಧನೆ, ಅನುವಾದ ಮತ್ತು ಭಾರತೀಯ ಅಧ್ಯಯನಗಳಿಗೆ ವ್ಯಾಪಕವಾಗಿ ಕೊಡುಗೆ ನೀಡಿದಾರೆ. ಇವರ ವಿದ್ವತ್ಪೂರ್ಣ ಕೆಲಸವು ಹಿಂದೂ ತತ್ವಶಾಸ್ತ್ರ, ಇತಿಹಾಸ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ಮೇಲೆ ಕೇಂದ್ರೀಕೃತವಾಗಿದೆ. ಭಾರತೀಯ ಬೌದ್ಧಿಕ ಪರಂಪರೆಯನ್ನು ಮುಂದುವರಿಸಲು ಮತ್ತು ಸಂರಕ್ಷಿಸುಲು ಕಾರ್ಯೋನ್ಮುಖಿಯಾಗಿದ್ದಾರೆ.
ಪ್ರಮುಖ ಕೃತಿಗಳು
ಸ್ವತಂತ್ರ ಕೃತಿಗಳು:
- ಬೌದ್ಧ ಧರ್ಮ (2016).
- ಎಲ್ಲರಿಗೂ ಬೇಕಾದ ಅಂಬೇಡ್ಕರ್ (2016).
- ಕನ್ನಡ ಸಾಹಿತ್ಯ ಸಂಗಾತಿ (2015) – 2000 ವರ್ಷಗಳ ಕನ್ನಡ ಸಾಹಿತ್ಯದ ಒಡನಾಡಿ.
- ವಿಷ್ಣುವಿನ 7 ರಹಸ್ಯಗಳು (2015).
- ವಿಶ್ವ ಸಂಸ್ಕೃತಿಯ ಹರಿಕಾರ ಆನಂದ ಕುಮಾರಸ್ವಾಮಿ (2014).
- ಸ್ವಾಮಿ ವಿವೇಕಾನಂದ – ಜೀವನ ಮತ್ತು ಸಾಧನೆಗಳು(2013).
- ತಂತ್ರಶಾಸ್ತ್ರ ಪ್ರವೇಶ (2013).
ಸಂಪಾದಿತ ಕೃತಿಗಳು:
- ಪಂ. ದೀನದಯಾಳ್ ಉಪಾಧ್ಯಾಯ ಸಮಗ್ರ ಸಾಹಿತ್ಯ (2014–2016) – 8 ಸಂಪುಟಗಳು.
- ಡಾ.ಶಂಕರ ಮೊಕಾಶಿ ಪುಣೇಕರ ಸಮಗ್ರ ಸಾಹಿತ್ಯ (2012) – 4 ಸಂಪುಟಗಳು.
- ತಂತ್ರ ದ್ರಶನ (2013).
- ಪ್ರೊ. ಎಂ.ವಿ. ಸೀತಾರಾಮಯ್ಯ ಸಮಗ್ರ ಸಾಹಿತ್ಯ ಮೊದಲ ಸಂಪುಟ (2010).
ಅನುವಾದಿತ ಕೃತಿಗಳು:
- ಭಗವಾನ್ ಬುದ್ಧನ ಧಮ್ಮಪದ (2011) – 21 ಅಧ್ಯಾಯಗಳ ಅನುವಾದ
- ಹಿಂದುತ್ವ (2018) – ಮೂಲ ಲೇಖಕರು: ವೀರ ಸಾವರ್ಕರ್.
- ಪ್ರೀತಿ ಮತ್ತು ಕರುಣೆ (2017) – ಮೂಲ ಲೇಖಕರು: ಧರ್ಮಗುರು ಪೂಜನೀಯ ದಲೈಲಾಮ
- ಕಲಾತತ್ವ-ಕೋಶ (2013) – ತುಮಕೂರು ವಿಶ್ವವಿದ್ಯಾಲಯಕ್ಕಾಗಿ ಅನುವಾದಿಸಲಾಗಿದೆ.
ವಿದಗ್ಧ
ಡಾ. ಜಿ.ಬಿ. ಹರೀಶರಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಹೊರತಂದ ಪರಿಚಯ ಕೃತಿ ‘ವಿದಗ್ಧ’ಕ್ಕೆ ಬರೆದ ಲೇಖನಗಳು
ಲೇಖನಗಳು
ಪುಸ್ತಕ ಬಿಡುಗಡೆ, ಭಾಷಣ, ಲೇಖನಗಳು, ಪ್ರಶಸ್ತಿಗಳು ಮತ್ತು ಮನ್ನಣೆಗಳು

ಬನ್ನಿ ತಾತ್ವಿಕ ಚಿಂತನೆ ಮತ್ತು ಸಂಪ್ರದಾಯವನ್ನು ಅನ್ವೇಷಿಸೋಣ!












































